ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dakshina-kannada
dakshina-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮೂಲ್ಕಿ ಕ್ಷೀರ ಸಾಗರ ನಿವಾಸಿಗಳಿಂದ ಮತದಾನ ಬಹಿಷ್ಕಾರ
ದಕ್ಷಿಣ ಕನ್ನಡದಲ್ಲಿ ಮತದಾನ ಬಹಿಷ್ಕಾರ ಕೂಗು ಎದ್ದಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಮೂಲ್ಕಿಯ ಕ್ಷೀರಸಾಗರ ಹಿಂಭಾಗದ ರಸ್ತೆ ಹೊಂಡ ಗುಂಡಿಯಿಂದ ಅವ್ಯವಸ್ಥೆಗಳ ಆಗರವಾಗಿದ್ದು ಇಲ್ಲಿನ ಮತದಾರರು ಓಟು ಹಾಕುವುದಿಲ್ಲ ಎಂದು ಬ್ಯಾನರ್ ಅಳವಡಿಸಿದ್ದಾರೆ.
ಮೂಡುಬಿದಿರೆ : ದಾಖಲೆ ಮತದಾನಕ್ಕೆ ಸಜ್ಜಾಗಿದ್ದಾರೆ ಶತಾಯುಷಿ ಮೇಷ್ಟ್ರು!
ಮೂಡುಬಿದಿರೆ ಮಿಜಾರು ಶಾಲೆಯಲ್ಲಿ ಮತದಾನ ಮಾಡಬೇಕಾಗಿರುವ ಸೀತಾರಾಮ ಶೆಟ್ಟರು ಸದ್ಯ ಪುತ್ರಿ ರೂಪಲೇಖಾ ಜತೆ ಮಂಗಳೂರಿನಲ್ಲಿದ್ದಾರೆ.
೯ರಂದು ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶ
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪಕ್ಷದ ಮಹಿಳಾ ಮುಖಂಡರಾದ ಕಸ್ತೂರಿ ಪಂಜ, ಮೀನಾಕ್ಷಿ ಶಾಂತಿಗೋಡು, ಮೀನಾಕ್ಷಿ ಮಂಜುನಾಥ್ ಭಾಗವಹಿಸಲಿದ್ದಾರೆ,
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ ಅತ್ಯಂತ ಸಹಕಾರಿ: ಪೂರಣ್ ವರ್ಮ
ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗಾಸನದ ಎಂಟನೇ ಶಿಬಿರ ನಡೆಯಿತು.
ಸಂಸ್ಕೃತ ತಿಳಿದವರು ಸಂಸ್ಕೃತದಲ್ಲೇ ಮಾತನಾಡಿ: ಡಾ. ಸಚಿನ್ ಕಠಾಳೆ
ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ ಶ್ರೀ ಸುಧೀಂದ್ರ ಸಭಾ ಭವನದಲ್ಲಿ ಭಾನುವಾರ ಸಂಸ್ಕೃತ ಮಹೋದಧಿಃ ಜನಪದ ಸಮ್ಮೇಳನ ನಡೆಯಿತು.
ವಿಶ್ವ ಆರೋಗ್ಯ ದಿನ: ಹಿರಿಯರು, ಕಿರಿಯರಿಂದ ಸೈಕಲ್ ರಾಲಿ
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಹಿತ ಹಿರಿಯರು ಮತ್ತು ಕಿರಿಯರು ಒಟ್ಟು 54 ಮಂದಿ ಪಾಲ್ಗೊಂಡಿದ್ದರು.
ಬೆಳ್ತಂಗಡಿ: ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಸಭೆ
ವರ್ಷದೊಳಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಿ ಉದ್ಘಾಟನಾ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಬಿ. ವಿಠಲ ಶೆಟ್ಟಿ ಹೇಳಿದರು.
ಕಟೀಲು ಕಾಲೇಜಿನಲ್ಲಿ ಕುಣಿತ ಭಜನಾ ಸ್ಪರ್ಧೆ: ಬೈಕಂಪಾಡಿ, ಮುಚ್ಚೂರು ತಂಡಗಳಿಗೆ ಬಹುಮಾನ
ಭಜನಾ ಸ್ಪರ್ಧೆಯನ್ನು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.೧೨ತಂಡಗಳ ಇನ್ನೂರೈವತ್ತು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪ್ರಚಾರಕ್ಕೆ ಜಾಲತಾಣಗಳಿಗೆ ರಾಜಕೀಯ ಪಕ್ಷಗಳ ಮೊರೆ!
ಎರಡು ಪಕ್ಷಗಳು ಪ್ರಚಾರಕ್ಕೆ ವಾರ್ ರೂಂ ತೆರೆದಿದ್ದು, ಅವುಗಳು ಸದ್ಯಕ್ಕೆ ಬಿಝಿ ಆಗಿವೆ. ಜಾಲತಾಣಗಳು ಪಕ್ಷದಿಂದ ಮಾತ್ರವಲ್ಲ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸ್ವತಃ ಅಭ್ಯರ್ಥಿಗಳ ಹೆಸರಿನಲ್ಲಿ ಕೂಡ ಜಾಲ ತಾಣ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ.
ಮನೆಯಿಂದಲೇ ಮತ ಚಲಾವಣೆ ಅವಕಾಶ: ರಾಜ್ಯದಲ್ಲೇ ದ.ಕ. ಅಗ್ರಸ್ಥಾನ!
ಮತದಾನಕ್ಕಾಗಿ ಗರಿಷ್ಠ ಎರಡು ಬಾರಿ ಚುನಾವಣಾ ಅಧಿಕಾರಿಗಳು ಒಬ್ಬರ ಮನೆಗೆ ಬಂದು ಹೋಗಲು ಅವಕಾಶ ಇದೆ. ಮೂರನೇ ಬಾರಿ ಮನೆಗೆ ಅಧಿಕಾರಿಗಳೂ ಬರುವುದಿಲ್ಲ.
< previous
1
...
412
413
414
415
416
417
418
419
420
...
557
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!