ಆಳ್ವಾಸ್‍ನಿಂದ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಉಚಿತ ನೇತ್ರ ತಪಾಸಣೆ ಶಿಬಿರಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 225 ಜನರು ಪಾಲ್ಗೊಂಡಿದ್ದರು. 151 ಕನ್ನಡಕ, 24 ಜನರು ಶಸ್ತ್ರ ಚಿಕಿತ್ಸೆಗೆ ನೋಂದಾಯಿಸಿಕೊಂಡರು. ಇಲ್ಲಿವರೆಗೆ ನಡೆದ ಒಟ್ಟು ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 797 ಜನರು ಪಾಲ್ಗೊಂಡು 434 ಜನರು ಕನ್ನಡಕ ಪಡೆದರೆ ಹಾಗೂ 110 ಜನರು ಶಸ್ತ್ರ ಚಿಕಿತ್ಸೆಗೆ ಹೆಸರು ನೋಂದಾಯಿಸಿ, 29 ಜನರು ಶಸ್ತ್ರಚಿಕಿತ್ಸೆಯ ಅವಕಾಶವನ್ನು ಪಡೆದುಕೊಂಡರು.