ನೀತಿಸಂಹಿತೆ ಕೊನೆಗೊಂಡ ಬಳಿಕ ನೃತ್ಯ ಪರೀಕ್ಷೆ ದಿನಾಂಕ ನಿಗದಿ: ಪ್ರೊ.ನಾಗೇಶ್ ಬೆಟ್ಟಕೋಟೆಈ ವರ್ಷ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ, ನೃತ್ಯ, ತಾಳವಾದ್ಯಗಳ ಪರೀಕ್ಷೆ ಗಂಗೂಬಾಯಿ ಹಾನಗಲ್ ವಿವಿಗೆ ಹಸ್ತಾಂತರಗೊಂಡಿದೆ. ಇದು ವಿವಿಯಿಂದ ಮೊದಲ ಬಾರಿಗೆ ನಡೆಸಲ್ಪಡುವ ಜೂನಿಯರ್, ಸೀನಿಯರ್, ಪೂರ್ವ ವಿದ್ವತ್ ಹಾಗೂ ವಿದ್ವತ್ ಪರೀಕ್ಷೆಯಾಗಲಿದೆ.