ಎಂಸಿಸಿ ಬ್ಯಾಂಕ್: 13.12 ಕೋಟಿ ರು. ಲಾಭ, ರಾಜ್ಯಕ್ಕೆ ಕಾರ್ಯಕ್ಷೇತ್ರ ವಿಸ್ತರಣೆಪ್ರಸ್ತುತ ಆರ್ಥಿಕ ವರ್ಷದ 14 ಸದಸ್ಯರ ಆಡಳಿತ ಮಂಡಳಿ 2023-28 ವರ್ಷಕ್ಕೆ ಅವಿರೋಧ ಆಯ್ಕೆಯಾಗಿದೆ. 28, ಅಗಸ್ಟ್ 2023ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನನ್ನನ್ನು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ