ಶ್ರೀ ಕ್ಷೇತ್ರ ಬನ್ನಡ್ಕ: ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರಾ ಮಹೋತ್ಸವಎಸ್ಕೆಎಫ್ನ ಆಡಳಿತ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್, ರಾಜೇಂದ್ರ ಬಲ್ಲಾಳ್ ಕಾರ್ಕಳ, ಅಮರನಾಥ ಶೆಟ್ಟಿ ಹಂಡಿಂಜೆಗುತ್ತು, ದಿನೇಶ್ ಮಾರ್ನಾಡು, ಹರೀಶ್ ಹೆಗ್ಡೆ ಪಡುಮಾರ್ನಡು, ಎಸ್‍ಕೆಡಿಆರ್‍ಡಿಪಿ ಯೋಜನಾಧಿಕಾರಿ ಸುನೀತ ಇವರನ್ನು ಸನ್ಮಾನಿಸಲಾಗುವುದು.