ಬೆಳ್ತಂಗಡಿ: 6 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಗಾಂಧಿನಗರ, ಬೆಳ್ತಂಗಡಿ ಕಸಬಾ ಮುಗುಳಿ, ಮೊಗ್ರುವಿನ ಮುಗೇರಡ್ಕ, ಕೊಕ್ಕಡ, ಕರಾಯದ ಉಜಿರೆಬೆಟ್ಟು ಹಾಗೂ ಶಿಶಿಲದ ಗಿರಿಜನ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಪ್ರಥಮ ಬಾರಿಗೆ ಎಲ್‌ಕೆಜಿ, ಯುಕೆಜಿ ಆರಂಭಗೊಂಡಿದೆ.