ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dakshina-kannada
dakshina-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್ ಬಲಿ!
ಆನೆ ಕಾರಿಡಾರ್‌ನ ಈ ಪ್ರದೇಶಗಳಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಈ ತಡೆಗೋಡೆಗಳನ್ನು ಹಾರಿ ಅಥವಾ ದಾಟಿ ಆನೆಗಳಿಗೆ ಹೆದ್ದಾರಿ ದಾಟಲು ಸಾಧ್ಯವಾಗುತ್ತಿಲ್ಲ. ಇದುವೇ ಆನೆಗಳ ಪಥ ಬದಲಾವಣೆಗೆ ಕಾರಣವಾಗಿದೆ.
ಉಪ್ಪಿನಂಗಡಿ: ನೇತ್ರಾವತಿ, ಕುಮಾರಧಾರಾ ಹರಿವು ಹೆಚ್ಚಳ
ಮೇ 24ರವರೆಗೆ ಕರಾವಳಿಯ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮೇ 21,22ರಂದು ಉತ್ತಮ ಮಳೆಯಾಗುವ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹಳೆ ಪಿಂಚಣಿ ಜಾರಿಗೆ ಸರ್ಕಾರ ವಿಫಲ: ಭೋಜೇಗೌಡ ಆರೋಪ
ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿರುವ ಕುರಿತ ಪ್ರಶ್ನೆಗೆ, ಪಕ್ಷದ ಹಿರಿಯ ನಾಯಕರು ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಭೋಜೇಗೌಡ ಹೇಳಿದರು.
ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ರಚನೆ
ಕಾರ್ಯಾಚರಣೆಗೆ ಬಳಸುವ ಎರಡು ರಬ್ಬರ್ ದೋಣಿ, ಎರಡು ಇಂಜಿನ್ ದೋಣಿ, ಲೈಫ್ ಜಾಕೆಟ್, ಆಸ್ಕ ಲೈಟ್, ಮರಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಚೂಂತಾರು ಪರಿಶೀಲನೆ ನಡೆಸಿದರು
ಮೂಲ್ಕಿ: ಚರ್ಚ್ ಧರ್ಮಗುರುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ವರ್ಗಾವಣೆ ಗೊಳ್ಳುತ್ತಿರುವ ಭಗಿನಿ ಮಾರಿಯೋಲ ಬಿಎಸ್, ಮೂಲ್ಕಿ ಕಾನ್ವೆಂಟ್ ನಿಂದ ವರ್ಗಾವಣೆ ಗೊಳ್ಳುತ್ತಿರುವ ಧರ್ಮ ಭಗಿನಿಯರಾದ ವೀಣಾ, ಮರಿಸ್ಸಾ ಲೂಸಿ, ಝೀನಾ ಮಿನೇಜಸ್, ಪರ್ಪೆತುವಾ, ಕೆರೋಲಿನ್ ಅವರನ್ನು ಗೌರವಿಸಲಾಯಿತು.
ಪುನರೂರು ಮುಗೇರ ಕ್ರೀಡಾ ಕೂಟ ವಾರ್ಷಿಕೋತ್ಸವ
ಕ್ರೀಡಾಕೂಟದ ಅಂಗವಾಗಿ ವಾಲಿಬಾಲ್ , ತ್ರೋಬಾಲ್ , ಪುರುಷರ, ಮಹಿಳೆಯರ ಹಗ್ಗ ಜಗ್ಗಾಟ , ಮಕ್ಕಳಗೆ ವಿವಿಧ ಸ್ಪರ್ಧೆ ನಡೆಯಿತು.
ಪ್ರೇಯಸಿ ಆತ್ಮಹತ್ಯೆ: ನೊಂದ ಪ್ರಿಯಕರ ರೈಲಿನಡಿಗೆ ತಲೆಯಿಟ್ಟು ಸಾವು
ಅಪಘಾತದ ತೀವ್ರತೆಗೆ ರೈಲು ಕಾರ್ತಿಕ್ ಪೂಜಾರಿಯನ್ನು ಮಾರುದ್ದ ಎಳೆದುಕೊಂಡು ಹೋಗಿದ್ದು ದೇಹ ಗುರುತಿಸಲಾಗದಷ್ಟು ಛಿದ್ರವಾಗಿದೆ. ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸನ್ನಿಧಿ ಕಶೆಕೋಡಿ ತಂಡ ಮತದಾನ ಜಾಗೃತಿ
ಸಾರ್ವಜನಿಕ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಮತದಾನದ ಬಗ್ಗೆ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವನ್ನು ಮೂಡಿಸಿ ಅಲ್ಲಿನ ಉನ್ನತ ಅಧಿಕಾರಿ ವರ್ಗದವರ ಮೆಚ್ಚುಗೆಯನ್ನು ಗಳಿಸಿದ್ದು ಮಾತ್ರವಲ್ಲದೆ ಅವರ ಪ್ರಶಂಸೆಯ ನುಡಿಗಳಿಗೆ, ಸನ್ಮಾನಗಳಿಗೆ ಈ ವಿದ್ಯಾರ್ಥಿಗಳು ಪಾತ್ರರಾದರು.
ಅಕ್ರಮ ಕಲ್ಲುಕ್ವಾರಿಗೆ ದಾಳಿ: ಬಿಜೆಪಿ ಮುಖಂಡ ಬಂಧನ, ಸ್ಫೋಟಕ ವಶಕ್ಕೆ
ಸ್ಥಳದಿಂದ ಅಕ್ರಮ ಗಾಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಹಿಟಾಚಿ- 1, ಟ್ರಾಕ್ಟರ್- 1, ನಾಲ್ಕು ಜೀವಂತ ಮದ್ದುಗುಂಡು ಜೀವಂತ ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿದ್ದು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಉದಯೋನ್ಮುಖ ಭಾಗವತೆ ರಚಿಸಿದ ಪ್ರಸಂಗ ಲೋಕಾರ್ಪಣೆ ಇಂದು
ತಂದೆಯವರಿಂದ ಅರಳಿದ ಆಸಕ್ತಿ, ಭಾಗವತರ ಮಗಳು ಎಂದು ಗುರುತಿಸುವ ಜನ, ತಂದೆಯ ಹೆಸರಿಗೂ ಕೀರ್ತಿ ತರಬೇಕೆಂಬ ಸ್ಫೂರ್ತಿ ಸಂಧ್ಯಾ ಅವರನ್ನು ಯಕ್ಷರಂಗಕ್ಕೆ ಸೆಳೆದಿದೆ.
< previous
1
...
471
472
473
474
475
476
477
478
479
...
659
next >
Top Stories
ಎಸ್‌ಐಟಿ ಬಳಿ ಬುರುಡೆ ಗ್ಯಾಂಗ್ ಜಾತಕ ಬಿಚ್ಚಿಟ್ಟ ಚಿನ್ನಯ್ಯ? ಪ್ಯಾಂಟ್ ಕೊಟ್ಟ ಪೊಲೀಸರು
ದಸರೆಗೆ ಬಾನು: ‘ಕೈ’ ನಾಯಕರ ಸಮರ್ಥನೆ
ದಲಿತ ಸಿಎಂ ಪರ ಪರಂ ಕೂಗು
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್
ಸೆ.1ಕ್ಕೆ ಧರ್ಮಸ್ಥಳ ಚಲೋ, ಸಮಾವೇಶ : ವಿಜಯೇಂದ್ರ