ಇಸ್ರೇಲ್ನಲ್ಲಿರುವ ತಮ್ಮೂರಿನ 20ಕ್ಕೂ ಹೆಚ್ಚು ಮಂದಿಯ ಸುರಕ್ಷತೆಗೆ ಗ್ರಾಮಸ್ಥರಿಂದ ಪೂಜೆಇಸ್ರೇಲ್- ಹಮಾಸ್ ನಡುವಿನ ಯುದ್ಧ ನಿಂತು ಶಾಂತಿ ನೆಲೆಸಲಿ, ಅಲ್ಲಿ ನೆಲೆಸಿರುವ ನಮ್ಮವರೆಲ್ಲ ಸುರಕ್ಷಿತವಾಗಿರಲಿ, ಮರಳಿ ಬರುವವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ಮರೋಡಿ ಗ್ರಾಮದ ದೇವಸ್ಥಾನದಲ್ಲಿ ಶನಿವಾರ ಪೂಜೆ ನಡೆಸಲಾಗಿದೆ.