ಡಾ.ಪ್ರಭಾ ಗೆಲ್ಲಿಸೋದೇ ನಮ್ಮ ಗುರಿಬಿಜೆಪಿಯಲ್ಲಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಕಡೆಗಣನೆ ವಿರುದ್ಧ ಬೇಸತ್ತು ಜಗಳೂರು ಮಾಜಿ ಶಾಸಕ ಟಿ.ಜಿ. ಗುರುಸಿದ್ದನಗೌಡ ಸೇರಿದಂತೆ ತಾವೆಲ್ಲರೂ ಪಕ್ಷ ತೊರೆದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸುವುದೇ ನಮ್ಮೆಲ್ಲರ ಗುರಿ ಎಂದು ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.