ಹರಿಹರದಲ್ಲಿ ಭಕ್ತರ ಅದ್ಧೂರಿ ಸಂಭ್ರಮಾಚರಣೆ, ವಿವಿಧೆಡೆ ಅನ್ನಸಂತರ್ಪಣೆತುಂಗಭದ್ರಾ ನದಿಯ ದಡದಲ್ಲಿರುವ ಸಮರ್ಥ ಸದ್ಗುರು ಶ್ರೀ ನಾರಾಯಣ ಆಶ್ರಮದಲ್ಲಿನ ರಾಮಮಂದಿರದಲ್ಲಿ ಬೆಳಗ್ಗೆ ಸುಮಾರು ೨೫ ಕ್ಕೂ ಹೆಚ್ಚು ಪ್ರಧಾನ ಅರ್ಚಕರಿಂದ ಆರತಿ, ಪಂಚಾಮೃತ ಅಭಿಷೇಕ, ಶ್ರೀ ರಾಮತಾರಕ ಹೋಮ, ಸಂಕೀರ್ತನ, ಅಲಂಕಾರ, ಪ್ರಸಾದ ವಿನಿಯೋಗ, ಸಂಜೆ ಭಜನೆ, ಆರತಿ, ಜ್ಯೋತಿ ಪ್ರಜ್ವಲನ, ಹನುಮಾನ್ ಚಾಲೀಸ್ ಮಂತ್ರ ಪಠಣ, ಗೋ ಪೂಜೆ ನೆರವೇರಿಸಿದರು.