• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • davanagere

davanagere

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಚನ್ನಗಿರಿಯಲ್ಲಿ ಸಂಭ್ರಮದ ರಾಮೋತ್ಸವ, ರಾಮತಾರಕ ಹೋಮ
ಪಟ್ಟಣದ ಹನುಮಂತದೇವರ ದೇವಾಲಯದ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಶ್ರೀ ರಾಮತಾರಕ ಹೋಮ ಪಟ್ಟಣದ ಅರ್ಚಕರು ಸೇರಿ ಬೆಳಗ್ಗೆ 8 ರಿಂದಲೇ ವಿಪ್ರ ಪುರೋಹಿತರ ಪರಿಷತ್ ವತಿಯಿಂದ ಜಯಶಂಕರಶಾಸ್ತ್ರಿಯವರ ನೇತೃತ್ವದಲ್ಲಿ ವಿವಿಧ ದ್ರವ್ಯಗಳಿಂದ 1008 ಆಹುತಿ ನೀಡಲಾಯಿತು.
ಸಮಾಜದಲ್ಲಿ ಆದರ್ಶ, ಸಾರ್ಥಕ ಬದುಕು ಸಾಗಿಸಿ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ
ಜೀವನದ ಮೊದಲ ಸಾಲು ಹಾಗೂ ಕೊನೆಯ ಪುಟ ಮಧ್ಯೆ ಇರುವ ಪುಟಗಳಲ್ಲಿ ಅರ್ಥಪೂರ್ಣ, ಆದರ್ಶದ ಬಾಳನ್ನು ಬಾಳಬೇಕು. ಅಂತಹ ಆದರ್ಶ, ಸಾರ್ಥಕ ಬದುಕನ್ನು ಸಾಗಿಸಿ, ಸಮಾಜಕ್ಕೆ ಕೊಡುಗೆ ನೀಡಬೇಕು. ಇದ್ದಾಗ ಅಂತಹ ವರ ಬಗ್ಗೆ ಮಾಡಲಾಗದೇ, ಸತ್ತಾಗ ಸ್ಮಾರಕ ಮಾಡುವುದನ್ನು ಕಾಣುತ್ತೇವೆ.
ದೇಶದ ಕಡೇ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭ: ಶಾಸಕ ಬಿ.ಪಿ.ಹರೀಶ್
ಭಾರತ ಇಂದು ಜಗತ್ತಿನಲ್ಲೇ ಅತಿ ಶಕ್ತಿಯುತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲದೆ ಕೋವಿಡ್‌ನ ಸಂಕಷ್ಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಉಚಿತವಾಗಿ ಲಸಿಕೆಗಳ ನೀಡಿ ಮಾದರಿ ದೇಶವಾಗಿ ಹೊರಹೊಮ್ಮಿದೆ. ಆರೋಗ್ಯ, ರಸ್ತೆ, ಶಿಕ್ಷಣ, ಕೃಷಿ, ಮಹಿಳೆ, ಭದ್ರತೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲವು ಬದಲಾವಣೆ ತರುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟು ಅಭಿವೃದ್ಧಿಯ ಶಖೆ ಆರಂಭಿಸಿದ್ದಾರೆ.
ಧರಣಿ ವೇಳೆ ವಾಲ್ಮೀಕಿ, ಅಂಬೇಡ್ಕರ್ ಭಾವಚಿತ್ರ ನಾಪತ್ತೆ!
ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವಿಗೆ ಕಳೆದ 12 ದಿನದಿಂದಲೂ ನಾಯಕ ಸಮಾಜದವರು ಹಗಲು ರಾತ್ರಿ ಧರಣಿ ನಡೆಸಿದರು. ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ, ಮತ್ತೊಂದು ಸಮುದಾಯದವರ ಪರ ನಿಂತಿದ್ದಾರೆಂಬ ಅಸಮಾಧಾನ ಸಹಜವಾಗಿಯೇ ಇತ್ತು. ಗ್ರಾಪಂನಲ್ಲೂ ಅಧಿಕಾರಿ, ಸಿಬ್ಬಂದಿ ಮತ್ತೊಂದು ಸಮುದಾಯದವರಾಗಿದ್ದು, ಪುತ್ಥಳಿ ವಿಚಾರದಲ್ಲಿ ಗ್ರಾಮದ ಸಾಮರಸ್ಯ ಕದಡುತ್ತಿರುವ ಪಿಡಿಒ ಸೇರಿ ಅಧಿಕಾರಿ, ಸಿಬ್ಬಂದಿಗಳ ಬೇರೆಡೆಗೆ ವರ್ಗಾಯಿಸಬೇಕು.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಾಕ್ಷಿ; ಪೂರ್ವಜನ್ಮದ ಪುಣ್ಯ
ಮಂದಿರ ಪುನಾ ನಿರ್ಮಾಣ ತನ್ನ ಜನ್ಮ ಸ್ಥಾನದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪನೆ, ಬರಲಿರುವ ಸಮಯದಲ್ಲಿ ಭಾರತವನ್ನು ನಮ್ಮೆಲ್ಲ ಹಿರಿಯರ ಆಶಯದಂತೆ ಜಗದ್ಗುರುವಿನ ಸ್ಥಾನದಲ್ಲಿ ಮೆರೆಸಲು ನಿಸ್ಸಂಶಯವಾಗಿ ಎಲ್ಲಾ ಭಾರತೀಯರಿಗೆ ಪ್ರೇರಣೆ ಸಿಗುತ್ತದೆ.
ಟಿಎಪಿಸಿಎಂಎಸ್‌ನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಶಾಸಕ ಶಾಂತನಗೌಡ
ಟಿಎಪಿಸಿಎಂಎಸ್ ಸೊಸೈಟಿಯ ಎಲ್ಲಾ ರೀತಿಯ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಕಾರ್ಯಕ್ರಮಗಳ ಹಮ್ಮಿಕೊಂಡು ಮುಂದುವರಿಯಬೇಕು. ಶಾಸಕನಾಗಿ ತಮ್ಮ ಸಹಕಾರವಿದೆ.
ಲಾಡೆರ್ ಬೇಟಿ ಬಂಜಾರ ಹಾಡು ಬಿಡುಗಡೆ
ನಿಹಾರಿಕಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ. ನಿಹಾರಿಕಾಳಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅವಕಾಶಗಳು ದೊರೆತು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಯೋಧ್ಯೆ ರಾಮೋತ್ಸವ: ಕೇಸರಿಮಯವಾದ ನಗರ
ನಗರ, ಜಿಲ್ಲಾದ್ಯಂತ ಪ್ರಭು ಶ್ರೀರಾಮನ ಸ್ಮರಣೆ, ತಾರಕ ಮಂತ್ರ ಪಠನೆ, ಹೋಮ, ಹವನ, ಅಲಂಕಾರ, ಪೂಜೆ ನಡೆದಿದ್ದು, ಜ.22ರ ಇಡೀ ದಿನ ಪ್ರಸಾದ, ಪಾನಕ ವಿತರಣೆಗೆ ಲಕ್ಷಾಂತರ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಮಾವಿನ ತೋರಣ, ಕೇಸರಿ ತೋರಣ, ಫ್ಲೆಕ್ಸ್‌, ಬ್ಯಾನರ್‌ ಕಟ್ಟುತ್ತಿದ್ದರೆ, ಮಹಿಳೆಯರು ಪೂಜೆ, ಇತರೆ ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗಿದ್ದರು.
ತಾಲೂಕು ಕೇಂದ್ರಕ್ಕೆ ಜನರ ಅಲೆದಾಡಿಸಿದಿರಿ: ಶಾಸಕ ಬಸವರಾಜು ಶಿವಗಂಗಾ
ಚನ್ನಗಿರಿ ತಾಲೂಕಿನ ಜನರು ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರ ಅಲೆದಾಡಿಸದೆ ಅವರ ಕೆಲಸಗಳ ಮಾಡಿಕೊಡಿ. ಜನರ ಸಮಸ್ಯೆಗಳ ತಿಳಿಯಲು ತಾಲೂಕು ಆಡಳಿತ ಸಹಿತ ಗ್ರಾಮಗಳಲ್ಲಿ ಜನತಾದರ್ಶನ ಕಾರ್ಯಕ್ರಮ ಮೂಲಕ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು.
ಬೆಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಶಾಸಕ ಎಸ್ಸೆಸ್
ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿರುವ ಬಸವಣ್ಣನವರ ಅನುಭವ ಮಂಟಪ ಮಾದರಿ ಫಲಪುಷ್ಪ ಪ್ರದರ್ಶನವನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವೀಕ್ಷಿಸಿದರು.
  • < previous
  • 1
  • ...
  • 529
  • 530
  • 531
  • 532
  • 533
  • 534
  • 535
  • 536
  • 537
  • ...
  • 564
  • next >
Top Stories
ಮಹಾರಾಷ್ಟ್ರ ಚುನಾವಣೆಯಲ್ಲಿ 35 ಲಕ್ಷ ಮತಗಳ ಡಿಲೀಟ್
ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಸೀಮಂತ ಶಾಸ್ತ್ರ
ನಟ ಸಂತೋಷ್‌ಗೆ ಜಾಂಡೀಸ್‌: ಆರೋಗ್ಯ ಸ್ಥಿತಿ ಗಂಭೀರ, ಚಿಕಿತ್ಸೆ
ಪ್ರಜ್ವಲ್‌ ರೇವಣ್ಣಗೆ ಕಂಟಕವಾದ 5 ಅಂಶಗಳು
ಪ್ರಜ್ವಲ್ ಪ್ರಕರಣದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ : ಡಾ.ಸಿ.ಎನ್.ಮಂಜುನಾಥ್
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved