ಅಯೋಧ್ಯೆ ಶ್ರೀರಾಮ ಮಂದಿರ ದೇಶದ ಅಸ್ಮಿತೆ: ನಾ.ತಿಪ್ಪೇಸ್ವಾಮಿಪಾರಂಪರಿಕ, ಪಾರಿವಾರಿಕತೆಯ ಸಂಕೇತ ಶ್ರೀರಾಮ ಮಂದಿರ. ಈ ಎಲ್ಲಾ ಹೋರಾಟಗಳ ಪ್ರತೀಕ, ಹೋರಾಟದ ಫಲವಾಗಿ ಪ್ರಾಣ ಪ್ರತಿಷ್ಠಾಪನೆ, ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತಿದೆ. ಇದು ಭಾರತೀಯರಷ್ಟೇ ಅಲ್ಲ, ಇಡೀ ಜಗತ್ತಿನ ಸಮಸ್ತ ರಾಮಭಕ್ತರ ಬದುಕಿನ ಮಹತ್ವದ ಕ್ಷಣಗಳು, ಭಕ್ತರ ಬದುಕಿನ ನಿಜವಾದ ಹಬ್ಬದ ಕ್ಷಣಗಳಾಗಿವೆ.