ಆಧುನಿಕತೆಯಿಂದ ಜನರಲ್ಲಿ ನಂಬಿಕೆ, ವಿಶ್ವಾಸ ಕಳೆಗುಂದುತ್ತಿದೆವೈಚಾರಿಕತೆಯ ಹೆಸರಲ್ಲಿ ಪ್ರಶ್ನೆ ಮಾಡುವ ಮೊದಲು ನಂಬಿಕೆ, ಶ್ರದ್ಧೆ, ವಿಶ್ವಾಸ ದೊಡ್ಡದು. ನಂಬಿಕೆ ಇದ್ದರೆ ಕಲ್ಲಿನ ಮೂರ್ತಿಯಲ್ಲಿಯೂ ದೈವವನ್ನು ಕಾಣುತ್ತೇವೆ. ಆಧುನಿಕತೆ ಬೆಳೆದಂತೆ ಜನರಲ್ಲಿ ನಂಬಿಕೆ, ವಿಶ್ವಾಸ ಕಳೆಗುಂದುತ್ತಿದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಜಗದ್ಗುರು ವಿಷಾದಿಸಿದ್ದಾರೆ.