ಕಮರಿತು ಸೈನಿಕನಾಗುವ ಕನಸು!ಚಿಕ್ಕಂದಿನಿಂದಲೂ ಸಂಜಯನಿಗೆ ಸೈನ್ಯ ಸೇರುವ ಕನಸಿತ್ತು. ಈ ಕುರಿತು ತಮ್ಮ ತಂದೆ-ತಾಯಿ, ದೊಡ್ಡಪ್ಪ ರಾಜಶೇಖರ ಅವರ ಬಳಿಯೂ ಹೇಳಿಕೊಂಡಿದ್ದ. ಕುಟುಂಬಸ್ಥರೂ ಸಹ ಇವನ ಆಸೆಗೆ ಬೆನ್ನುಲುಬಾಗಿ ನಿಂತಿದ್ದರು. ಮಗನ ಆಸೆ ಕಂಡು ತಂದೆ ಹಾಗೂ ದೊಡ್ಡಪ್ಪ ಇಬ್ಬರೂ ಸೇರಿ ಕಳೆದ 6 ತಿಂಗಳಿನಿಂದ ಸೂಕ್ತ ತರಬೇತಿ ನೀಡುತ್ತಿದ್ದರು.