ಧಾರವಾಡ ಜಿಲ್ಲೆಯಲ್ಲಿ 16 ಲಕ್ಷ ಮತದಾರರು: ಡಿಸಿ ದಿವ್ಯಪ್ರಭುಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 16,16,415 ಅರ್ಹ ಮತದಾರರಿದ್ದಾರೆ. 2024ರ ಅಕ್ಟೋಬರ್ ವರೆಗೆ 16,12,536 ಮತದಾರರಿದ್ದು 3879 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದರೆ, 5487 ಮತದಾರರ ಹೆಸರು ಡಿಲಿಟ್ ಆಗಿದೆ.