ಬಿತ್ತನೆಗೆ ಎತ್ತುಗಳೇ ಇಲ್ಲ, ಎಲ್ಲೆಲ್ಲೂ ಟ್ರ್ಯಾಕ್ಟರ್‌ಗಳ ಸದ್ದುಮುಂಗಾರು ಪೂರ್ವದಲ್ಲೇ ಕೃತಿಕಾ ಮಳೆ ಹದವಾಗಿ ಸುರಿದ ಹಿನ್ನೆಲೆಯಲ್ಲಿ ಮುಂಗಾರಿ ಬಿತ್ತನೆಗೆ ಭರ್ಜರಿ ಚಾಲನೆ ದೊರೆತಿದ್ದು, ಆದರೆ, ಎಲ್ಲೆಲ್ಲೂ ಟ್ರಾಕ್ಟರ್‌ಗಳದ್ದೇ ಸದ್ದು. ಎತ್ತುಗಳು (ರಾಸು) ಮಾಯವಾಗಿದ್ದು, ಸಾಂಪ್ರದಾಯಿಕ ಒಕ್ಕಲುತನಕ್ಕೆ ಯಾಂತ್ರೀಕರಣ ಮಾರಿಯಾಗಿದೆ.