ಧಾರವಾಡದಲ್ಲಿ ಸಂಭ್ರಮದ ಸಂಕ್ರಮಣಹೊಸ ಎಪಿಎಂಸಿ ಮಟ್ಟಿಪ್ಲಾಟ್‌ನ ಸರಸ್ವತಿ ಜ್ಞಾನ ಮಹಿಳಾ ಮಂಡಳದಿಂದ ಪತ್ರೇಶ್ವರ ಮಠದ ಆವರಣದಲ್ಲಿ ಸಂಕ್ರಾಂತಿ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಮನೆಯಲ್ಲಿ ಸಿದ್ಧಪಡಿಸಿದ ಹಬ್ಬದ ಅಡುಗೆಯೊಂದಿಗೆ ಒಂದಾದ ಮಹಿಳೆಯರು, ಸಾಂಪ್ರದಾಯಿಕವಾಗಿ ಸಡಗರ, ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರು.