ಸಿಎಂ ಕುರ್ಚಿಗೆ ಕಿತ್ತಾಟದಿಂದ ಸರ್ಕಾರ ಪತನ: ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಭವಿಷ್ಯಡಿಸಿಎಂ ಡಿ.ಕೆ. ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಸಚಿವ ಜಿ. ಪರಮೇಶ್ವರ ಸೇರಿದಂತೆ ಅನೇಕರು ಸಿಎಂ ಕುರ್ಚಿಗೆ ಗುದ್ದಾಟ ನಡೆಸುತ್ತಿದ್ದಾರೆ.ಸಿಎಂ ರೇಸ್‌ನಲ್ಲಿ ಇರುವವರಿಂದ ಈಗಾಗಲೇ ಔತಣಕೂಟ ಆರಂಭವಾಗಿದೆ.