ತಾಯಂದಿರು ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ ಬೆಳೆಸಲಿತಾಯಂದಿರು ಇಂಗ್ಲಿಷ್ ಮಾಧ್ಯಮದ ಬೆನ್ನು ಹತ್ತದೆ ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತರೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳು ಪರಿಚಯವಾಗುತ್ತದೆ. ಅಂಕಗಳ ಬೆನ್ನು ಹತ್ತದೆ ಸಂಬಂಧ, ಕೌಶಲ, ಮೌಲ್ಯಗಳು ಸಂಸ್ಕಾರದಿಂದ ಮಗುವಿನ ವ್ಯಕ್ತಿತ್ವ ಆದರ್ಶಮಯವಾಗುತ್ತದೆ.