ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳ ದರ್ಬಾರ್!ಹುಬ್ಬಳ್ಳಿ-ಧಾರವಾಡ ಮಧ್ಯೆ ₹ 1000 ಕೋಟಿ ವೆಚ್ಚದಲ್ಲಿ 22.5 ಕಿಲೋ ಮೀಟರ್ ನಿರ್ಮಿಸಿರುವ ಬಿಆರ್‌ಟಿಎಸ್ ಕಾರಿಡಾರ್ ಬರೋಬ್ಬರಿ 32 ನಿಲ್ದಾಣ ಹೊಂದಿದೆ. ಅವಳಿ ನಗರದ ಮಧ್ಯೆ ಸಂಚರಿಸುವ ಜನರಿಗೆ ಕ್ಷಿಪ್ರವಾಗಿ ಆರಾಮದಾಯಕ, ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶದಿಂದ ಈ ಕಾರಿಡಾರ್ ಮಾಡಲಾಗಿದೆ.