ಬಡ್ಡಿ ಮಾಫಿಯಾದಲ್ಲಿ ಮಕ್ಕಳ ಬಳಕೆ ಅವ್ಯಾಹತ!ದುಡ್ಡಿನ ರುಚಿ ಹಚ್ಚಿಸಿಕೊಳ್ಳುವ ಮಕ್ಕಳು, ತಾವು ಮನೆಗಳಲ್ಲಿ ಸುಳ್ಳು ಹೇಳಿ ದುಡ್ಡು ಪಡೆದು ಸಾಲಕ್ಕೆ ಬಿಡುತ್ತಾರೆ. ಇದು ಪ್ರಾರಂಭಿಕ ಹಂತ. ಹೀಗೆ ತಾವೂ ಬಡ್ಡಿಗೆ ದುಡ್ಡು ಕೊಡಲು ಆರಂಭಿಸಿ ಮುಂದೆ ಒಂದೆರಡ್ಮೂರು ವರ್ಷವಾಗುತ್ತಲೇ ಅವರೇ ಫೈನಾನ್ಸ್ ಮಾಡಲು ಶುರು ಮಾಡುತ್ತಾರೆ.