ಸ್ಮಾರ್ಟ್ ಕಲಿಕೆ ಅವಶ್ಯ: ಹಿರಿಯ ವಿಜ್ಞಾನಿ ಶಿವಪ್ರಸಾದಜಗತ್ತಿನಲ್ಲಿ ಎಂಜನಿಯರಿಂಗ್‌ನಲ್ಲಿ ಅತ್ಯಂತ ವೇಗದ ಬದಲಾವಣೆಯ ಗಾಳಿ ಬೀಸುತ್ತಿದೆ, ಕೃತಕ ಬುದ್ಧಿವಂತಿಕೆಯಿಂದ ಚಾಲಕ ರಹಿತ ಕಾರು, ಕ್ಯಾಶಿಯರ್‌ಗಳೇ ಇಲ್ಲದ ಬ್ಯಾಂಕ್‌ಗಳು, ಮಷಿನ್ ಆಧರಿಸಿದ ರೋಗಪತ್ತೆ ತಂತ್ರಜ್ಞಾನ, ಹೀಗೆ ಹತ್ತು ಹಲವು ವೈಜ್ಞಾನಿಕ ಬದಲಾವಣೆಗಳು ಕಂಡು ಬರುತ್ತಿವೆ.