ಕವಿಗಳ ಮೇಲಿದೆ ಸಮಾಜ ಸುಧಾರಣೆ ಹೊಣೆ: ಕವಿ ಪುಟ್ಟು ಕುಲಕರ್ಣಿಬದುಕಿನ ಮೌಢ್ಯಗಳ ಪರಿಹಾರ ಸೇರಿದಂತೆ ಸಮಾಜದಲ್ಲಿ ನಡೆದಂತಹ ಹಾಗೂ ಜೀವನದಲ್ಲಿ ನಡೆಯುವ ಸನ್ನಿವೇಶಗಳ ಪರಿಹಾರಕ್ಕೆ ಕವಿಗಳು ಗಮನ ಹರಿಸಬೇಕಾಗಿದೆ. ಆದರೆ, ಕವಿ ನುಡಿದಿದ್ದು ಎಲ್ಲವೂ ಕಾವ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕವಿ ಮಾರ್ಗದಲ್ಲಿ ನಡೆಯಬೇಕಾದ ಅನಿವಾರ್ಯತೆ ಬಂದಿದೆ.