ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ, ಭರ್ತಿಯಾಗದ ಕೆರೆ ಕಟ್ಟೆಗಳುಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ತೀವ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದೆ. ಇದರಿಂದ ಯಾವುದೇ ಕೆರೆಗಳಿಗೂ ಹನಿ ಹರಿದು ಬಂದಿಲ್ಲ. ಇದರೊಟ್ಟಿಗೆ ವಿಪರೀತ ಶೀತಗಾಳಿ ಬೀಸುತ್ತಿದೆ. ಇದು ರೈತರ ಬೆಳೆಗಳಿಗೂ ಯೋಗ್ಯವಲ್ಲ, ರೈತಾಪಿ ವರ್ಗಕ್ಕೂ ಯೋಗ್ಯವಲ್ಲ