• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • gadag

gadag

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಪತ್ರಿಕೆ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಿ
ಸರ್ಕಾರ ಪತ್ರಕರ್ತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ, ತಮ್ಮ ಹೆಸರು ಮತ್ತು ತಾವು ಹೇಳಿಕೆ ಕೊಟ್ಟ ಸುದ್ದಿ ಹೇಗೆ ಬಂದಿದೆ ಎಂಬ ಬಗ್ಗೆ ಮಾತ್ರ ವಿಚಾರಿಸುತ್ತಾರೆ
ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಿ
ಶಾಲಾ ಮಕ್ಕಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾವುದೇ ಗೊಂದಲಗಳಾಗದಂತೆ ಮುಂಚಿತವಾಗಿಯೇ ಹಾಜರಿರಬೇಕಾಗುತ್ತದೆ
ಮಕ್ಕಳ ಮನಸ್ಥಿತಿ ಅರಿತು ಕಲಿಕೆ ನಿರ್ಧಾರ ಮಾಡಿ
ಪಾಲಕರಿಗೆ ಇಷ್ಟವಾದ ವಿಷಯ ಕಲಿಯುವಂತೆ ಮಕ್ಕಳಿಗೆ ಎಂದಿಗೂ ಒತ್ತಡ ಹಾಕಬಾರದು
ಸುಗಮ ಸಂಚಾರಕ್ಕಾಗಿ ಬೀದಿಬದಿ ವ್ಯಾಪಾರಿಗಳ ತೆರವು
ಬೀದಿ ಬದಿ ವ್ಯಾಪಾರಸ್ಥರು ಅವೈಜ್ಞಾನಿಕ ಮಾದರಿಯಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದ ಪರಿಣಾಮ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತದೆ ಎಂಬ ದೂರು ಕೇಳಿ ಬಂದಿದ್ದವು
ರೋಮಾಂಚನಗೊಳಿಸಿದ ಯುವಕರ ಸಗಣಿಯಾಟ
ನಾಗರಪಂಚಮಿ ಮರು ದಿನ ಬರುವ ಕರಿಕಟಂಬ್ಲಿಯಂದು ಕುಂಬಾರ ಓಣಿಯಲ್ಲಿ ಯುವಕರು ಕೇಕೆ ಶಿಳ್ಳೆಗಳ ಮಧ್ಯೆ ಪರಸ್ಪರ ಸೆಗಣಿ ಎರಚಿಕೊಳ್ಳುವ ಮೂಲಕ ಮೋಜಿನ ಆಟ
ಜೇಡರ ದಾಸಿಮಯ್ಯ ಅನುಭವಿ ಶರಣ: ಪಾಟೀಲ
ನನಗ್ಯಾವ ಸಂಪತ್ತು ಬೇಕಿಲ್ಲ. ಸಂಪತ್ತು, ಭೂಮಿ, ಹೊಲಮನೆ, ರಾಜನ ಸ್ಥಾನ ಕೊಡುತ್ತೆಂದರೂ ಎಲ್ಲವನ್ನೂ ನಾನೊಲ್ಲೆ ಆದರೆ ಸಜ್ಜನ ಶರಣರ ವಚನ ತತ್ವಗಳು ತಮ್ಮ ಕಿವಿಗೆ ಬಿದ್ದರೆ ಸಾಕು ತಮ್ಮ ಬದುಕೆ ಸಾರ್ಥಕ
ನಿರಂತರ ಮಳೆಗೆ ಹೆಸರು ಬೆಳೆಗೆ ರೋಗ ಬಾಧೆಯ ಕಂಟಕ
ಔಷಧಿ ಸಿಂಪರಣೆ ಮಾಡಿದರೂ ಹಳದಿ ಹಾಗೂ ಬೂದಿ ರೋಗ ಹತೋಟಿಗೆ ಬಾರದಿರುವರಿಂದ ಅನ್ನದಾತರು ಭಯಬೀಳುವಂತಾಗಿದೆ
ಪುರಸಭೆ ಅಧ್ಯಕ್ಷ ಸ್ಥಾನಕ್ಕೇರಲು ಕಾವೇರಿದ ಪೈಪೋಟಿ
ವಿಜಯಾ ಮಳಗಿ, ಕೌಸರಬಾನು ಹುನಗುಂದ, ಉಮಾ ಮ್ಯಾಕಲ್, ದಾಕ್ಷಾಯಿಣಿ ಚೋಳಿನ ಸಹ ಆಕ್ಷಾಂಕ್ಷಿಗಳಾಗಿದ್ದಾರೆ
ಹೆಸರು ಬೆಲೆ ಕುಸಿತಕ್ಕೆ ಕಂಗಾಲಾದ ರೈತರು
ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಿದ್ದರೂ ಬೆಲೆ ಕುಸಿತದ ಹಿನ್ನೆಲೆ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣ
ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ
ಶಿರಹಟ್ಟಿ ಪಟ್ಟಣದಲ್ಲಿ ವೀರಮರಣ ಹೊಂದಿದ ಮಹ್ಮದ ಶಬ್ಬೀರ ಅವರ ಪುತ್ಥಳಿ ಸ್ಥಾಪನೆಗೆ ಪಪಂ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತರುವ ಜತೆಗೆ ಲಿಖಿತ ಮನವಿ ನೀಡಿ ಆಗ್ರಹಿಸಲಾಗಿದೆ
  • < previous
  • 1
  • ...
  • 302
  • 303
  • 304
  • 305
  • 306
  • 307
  • 308
  • 309
  • 310
  • ...
  • 510
  • next >
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್​ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್‌.ಸಂತೋಷ್‌ ಚಪ್ಪಾಳೆ
ಎಂಎಂ ಹಿಲ್ಸ್‌ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved