ಯೋಗ ಶಿಕ್ಷಕರು ಬೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಲಿ: ಕಲಾವತಿ ಸಂಕನಗೌಡ್ರಯಾವುದೇ ವಿಷಯವನ್ನು ಜನತೆಗೆ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುವುದು ಬೋಧಕರ ಕರ್ತವ್ಯ. ಕಲ್ಲುಬಂಡೆಯಂತಿರುವವರನ್ನು ತಿದ್ದಿ, ತೀಡಿ ಮೂರ್ತಿ ಸ್ವರೂಪರನ್ನಾಗಿರಿಸುವಲ್ಲಿ ಬೋಧಕರ ಪಾತ್ರ ಮುಖ್ಯವಾದುದು ಎಂದು ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಕಲಾವತಿ ಸಂಕನಗೌಡ್ರ ಹೇಳಿದರು.