1 ಕೋಟಿ ವೆಚ್ಚದಲ್ಲಿ ಗಾಣಿಗ ಸಮುದಾಯ ಭವನ ನಿರ್ಮಾಣ: ಶಾಸಕ ಜಿ.ಎಸ್. ಪಾಟೀಲರೋಣದ ಬಾದಾಮಿ ರಸ್ತೆಯ ಒಂದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 1 ಕೋಟಿ ವೆಚ್ಚದಲ್ಲಿ ಗಾಣಿಗ ಸಮಾಜ ಸಮೂದಾಯ ಭವನ ನಿರ್ಮಿಸಲಾಗುವುದು. ಮೊದಲ ಹಂತವಾಗಿ 25 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.