• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • gadag

gadag

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಭಾವೈಕ್ಯದ ಭಾವ ಮೂಡಿಸುವುದು ಅಗತ್ಯ-ಸಿದ್ಧರಾಮ ಸ್ವಾಮೀಜಿ
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಭಾವೈಕ್ಯತೆ ಭಾವ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ಡಂಬಳ-ಗದಗನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಭಕ್ತರ ನಿಷ್ಕಲ್ಮಶ ಭಕ್ತಿಯಿಂದ ಮಠಗಳ ಶ್ರೇಯಸ್ಸು ಬೆಳವಣಿಗೆ-ಶಿವಶಾಂತವೀರ ಶರಣರು
ಮನುಷ್ಯನಲ್ಲಿ ಏಕ ನಿಷ್ಠೆಯಿದ್ದಾಗ ದೇವರ, ಗುರುವಿನ ಕೃಪೆಯಾಗುವುದು. ತನ್ಮೂಲಕ ಶ್ರೇಷ್ಠತೆ ಪಡೆಯುವನು. ಭಕ್ತನು ಸರ್ವಶ್ರೇಷ್ಠನಾಗಿರುವನು. ಮಠ, ಮಂದಿರಗಳ ಗುರುಗಳ ಶ್ರೇಯಸ್ಸು ಬೆಳೆಯಲು ಭಕ್ತರ ನಿಷ್ಕಲ್ಮಶ ಭಕ್ತಿ ಮತ್ತು ಸಹೃದಯತೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಶಿವಶಾಂತವೀರ ಶರಣರು ಹೇಳಿದರು.
ತುಂಗಭದ್ರಾ ನೀರು ಸ್ಥಗಿತ, ಮುಳಗುಂದಕ್ಕೆ ಕೊಳವೆಬಾವಿ ನೀರೇ ಗತಿ
ಮುಳಗುಂದ ಪಟ್ಟಣಕ್ಕೆ ಕಳೆದ ೫ ವರ್ಷಗಳಿಂದ ತುಂಗಭದ್ರಾ ನದಿ ನೀರು ಸ್ಥಗಿತಗೊಂಡಿದ್ದು, ಇಲ್ಲಿನ ಜನತೆಗೆ ಕೊಳೆವೆ ಬಾವಿಯ ಫ್ಲೋರೈಡ್ ನೀರೇ ಗತಿಯಾಗಿದೆ. ಪ್ರಸಕ್ತ ವರ್ಷ ಮಳೆ ಅಭಾವದಿಂದ ಬೇಸಿಗೆ ಪೂರ್ವದಲ್ಲಿಯೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೇಸಿಗೆ ದಿನಗಳನ್ನು ಕಳೆಯುವುದು ಇನ್ನು ಕಷ್ಟವಾಗಲಿದೆ.
ಅಂತರಂಗ, ಬಹಿರಂಗ ಶುಚಿತ್ವದಿಂದ ಬದುಕು ಸಾರ್ಥಕ: ಅಭಿನವ ಬೂದೀಶ್ವರ ಶ್ರೀ
ಮನುಷ್ಯನ ಜನ್ಮ ಅತ್ಯಂತ ಪವಿತ್ರವಾಗಿದ್ದು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಅಂತರಂಗ, ಬಹಿರಂಗ ಶುಚಿತ್ವ ಹೊಂದಬೇಕು ಎಂದು ಗದಗ ತಾಲೂಕಿನ ಹೊಸಹಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಮಿಗದಿ ಯಾವಾಗ?
ಗಜೇಂದ್ರಗಡ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಳಿತದ ಅವಧಿ ಮುಗಿದು ೮ ತಿಂಗಳು ಗತಿಸಿದರೂ ಮೀಸಲಾತಿ ಪ್ರಕಟವಾಗದ ಪರಿಣಾಮ ಅಭಿವೃದ್ಧಿ ಕಾರ್ಯಗಳು ಗ್ರಹಣ ಹಿಡಿದಂತಾಗಿವೆ.
ಜಗತ್ತು ಬೆಳೆದಂತೆ ಗುರುಕುಲಗಳು ಕಣ್ಮರೆಯಾಗಿವೆ: ಶಿವಕುಮಾರ ಶ್ರೀಗಳು
ಪ್ರಾಚೀನ ಕಾಲದಲ್ಲಿ ಸಂಸ್ಕಾರ ನೀಡಲು ಗುರುಕುಲಗಳಿದ್ದವು. ಜಗತ್ತು ಬೆಳೆದಂತೆಲ್ಲ ಗುರುಕುಲಗಳು ಕಣ್ಮರೆಯಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಸುಕ್ಷೇತ್ರ ವಿರಕ್ತಮಠದ ಶಿವಕುಮಾರ ಶ್ರೀಗಳು ಹೇಳಿದರು.
ಗದಗ-ಬೆಟಗೇರಿ 14 ಶುದ್ಧ ಕುಡಿವ ನೀರಿನ ಘಟಕಗಳ ಬಂದ್!
ಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ಅವಳಿ ನಗರ ಜನಸಂಖ್ಯೆಯೇ 2.24 ಲಕ್ಷವಿದೆ. ನಿತ್ಯವೂ ಲಕ್ಷಾಂತರ ಜನರಿಗೆ ಅವಶ್ಯವಿರುವ ಜೀವಜಲವನ್ನು ಸರಬರಾಜು ಮಾಡುವಲ್ಲಿ ನಗರಸಭೆ ಹೆಣಗಾಡುತ್ತಿದೆ.
ಜನಪರ ಯೋಜನೆಗಳು ಸಾಮಾನ್ಯ ಜನರಿಗೆ ವರದಾನ-ಶಾಸಕ ಜಿಎಸ್ಪಿ
ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಬಡವರು ಮಧ್ಯಮ ವರ್ಗದ ಜನ ನಿರ್ಗತಿಕರು ಸಾಮಾನ್ಯ ಜನರಿಗೆ ನಮ್ಮ ಜನಪರ ಯೋಜನೆಗಳು ವರದಾನವಾಗಿವೆ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.
ಶಾಲೆಯ ಬೆಳವಣಿಗೆಗೆ ಶಿಕ್ಷಕರೇ ಬುನಾದಿ-ವಿ.ಎನ್‌. ಕೊಳ್ಳಿ
ಶಾಲೆಯ ಬೆಳವಣಿಗೆಗೆ ಶಿಕ್ಷಕರೇ ಬುನಾದಿ. ಶೈಕ್ಷಣಿಕವಾಗಿ ಗುರುಗಳು, ಪಾಲಕರ ಹಾಗೂ ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಿದ್ದರೆ, ಆ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಆಗುತ್ತದೆ.
ಭಾವೈಕ್ಯತೆ ಆಚರಣೆಯ ಜಮಾಲಶಾವಲಿ ಉರೂಸ್‌ ಇಂದು
ಪ್ರತಿ ವರ್ಷ ಇಲ್ಲಿಯ ತೋಂಟದಾರ್ಯ ಮಠದ ಜಾತ್ರೆ ಬಳಿಕ ನಡೆಯುವ ಸೂಫಿ ಸಂತ ಹಜರತ್‌ ಜಮಾಲ ಶಾವಲಿ ಶರಣರ ಉರೂಸ್‌ಗೆ ಸೋಮವಾರ ಗಂಧದೊಂದಿಗೆ ಚಾಲನೆ ದೊರೆತಿದೆ. ಫೆ. 27ರಂದು ನಡೆಯುವ ಉತ್ಸವವು ಸರ್ವಧರ್ಮಿಯರ ಭಾವೈಕ್ಯತೆಯ ಪ್ರತೀಕವಾಗಿದೆ.
  • < previous
  • 1
  • ...
  • 425
  • 426
  • 427
  • 428
  • 429
  • 430
  • 431
  • 432
  • 433
  • ...
  • 508
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved