ಶರಣರ ಸಂದೇಶ, ಆದರ್ಶಗಳು ಇಂದಿಗೂ ಪ್ರಸ್ತುತ: ಕುಲಪತಿ ಪರಮಶಿವಮೂರ್ತಿಮನುಷ್ಯತ್ವ, ಮಾನವೀಯ ಮೌಲ್ಯಗಳು, ಸಮಾಜವನ್ನು ಪ್ರೀತಿಸಿದವರು ಶರಣರು. ನಾವು ಶುದ್ಧವಾಗಿ ಇದ್ದರೆ ಸಮಾಜ ಶುದ್ಧವಾಗಿರುತ್ತದೆ ಎಂಬ ಕಲ್ಪನೆಯೊಂದಿಗೆ ಶರಣರು ನೀಡಿದ ಸಂದೇಶ, ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.