ಮನೋರೋಗ ನಿಯಂತ್ರಿಸುವಲ್ಲಿ ಯುವಕರ ಪಾತ್ರ ಅವಶ್ಯಕ-ಮನಶಾಸ್ತ್ರಜ್ಞ ಶ್ರೀಧರಇಂದಿನ ಆಧುನಿಕ ಒತ್ತಡದ ವ್ಯವಸ್ಥೆಯಲ್ಲಿ ಮನೋರೋಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದ್ದು, ಮುಂದೊಂದು ದಿನ ಆತ್ಮಹತ್ಯೆ ಘಟನೆ ಸರ್ವೇ ಸಾಮಾನ್ಯ ಕಂಡುಬರುವ ಸ್ಥಿತಿ ಉಂಟಾಗಬಹುದು. ಇದರಿಂದ ಕೌಟುಂಬಿಕ, ಸಾಮಾಜಿಕ ವಿಘಟನೆಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ಮನಶಾಸ್ತ್ರಜ್ಞ ಶ್ರೀಧರ ಎಂ.ಸಿ. ಹೇಳಿದರು.