ರಕ್ತದಾನ ಮಾಡಿ ಕೊರತೆ ನೀಗಿಸಿ: ಪ್ರೊ. ಉಮಾರಕ್ತದಾನ ಶ್ರೇಷ್ಠದಾನ, ಜೀವದಾನ, ಮಹಾದಾನ ಎನ್ನುವಂತೆ ಎಲ್ಲರೂ ಮೂರು ತಿಂಗಳಿಗೆ ಒಂದು ಸಾರಿ ರಕ್ತದಾನ ಮಾಡಬಹುದು, ಇದರಿಂದ ಹೊಸ ರಕ್ತ ಉತ್ಪತ್ತಿಯಾಗಿ ದೇಹದಲ್ಲಿ ಚೈತನ್ಯ ಬರುವುದು. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಪ್ರೊ.ಉಮಾ ಕೋಳಿ ಹೇಳಿದರು.