ಗೋಮಾಳದ ರಕ್ಷಣೆ ಮಾಡುವಂತೆ ಹೊಳೆನರಸೀಪುರದ ಹೊನ್ನಾವರ ಗ್ರಾಮಸ್ಥರ ಪ್ರತಿಭಟನೆಹೊಳೆನರಸೀಪುರದ ಹೊನ್ನಾವರ ಗ್ರಾಮದಲ್ಲಿ ಇರುವ ೫ ಎಕರೆ ಗೋಮಾಳ ಜಾಗದಲ್ಲಿ ಅತಿಕ್ರಮಿಸಿ, ಶೆಡ್ ನಿರ್ಮಿಸಿರುವುದನ್ನು ವಿರೋಧಿಸುವ ಜತೆಗೆ ೫ ಎಕರೆ ಗೋಮಾಳವನ್ನು ಗ್ರಾಮಕ್ಕೆ ಉಳಿಸಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ದ ಪ್ರತಿಭಟನೆ ನಡೆಸಿದರು.