ಸರ್ಕಾರದ ನಿಯಮಾನುಸಾರ ರಸ್ತೆ ಅಗಲೀಕರಣಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ನಾನಿಟ್ಟದ್ದ ಗುರಿಯೊಂದು ತಪ್ಪಿದೆ, ಆದರೆ ಈ ಬಾರಿ ಗುರಿ ತಪ್ಪುವುದೂ ಅಷ್ಟಕ್ಕೂ ಇಟ್ಟಿರುವ ಹೆಜ್ಜೆ ಹಿಂಪಡೆಯುವ ಪ್ರಶ್ನೆಯಿಲ್ಲ, ಪಟ್ಟಣದಲ್ಲಿನ ಎಲ್ಲ ಹಿರಿಯ ಮುಖಂಡರೊಂದಿಗೆ ಚರ್ಚಿಸಿದ್ದೇನೆ, ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೆ ಅಗಲೀಕರಣ ಎಷ್ಟು ಪ್ರಮಾಣದಲ್ಲಿ ಅವಶ್ಯವಿದೆ ಎಂಬುದರ ಕುರಿತು ಮನವರಿಕೆ ಮಾಡಿದ್ದೇನೆ