ಶಾಸಕರ ಭಾವಚಿತ್ರ ಅಳವಡಿಕೆಗೆ ಬಿಜೆಪಿ ವಿರೋಧನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಯುದ್ಧ ಟ್ಯಾಂಕರ್ ಅಳವಡಿಕೆಗೆ ನಗರಸಭೆಯಲ್ಲಿ ಜರುಗಿದ ಸಭೆಯಲ್ಲಿ ಸರ್ವ ಸದಸ್ಯರ ಸರ್ವನಾಮತದಿಂದ ಠರಾವು ಅಂಗೀಕರಿಸಲಾಗಿತ್ತು. ಯುದ್ಧ ಟ್ಯಾಂಕರ್‌ಗೆ ಶಾಸಕರ ಅನುದಾನದಿಂದ ಹಣ ಬಿಡುಗಡೆಯಾಗಿದ್ದರಿಂದ ಅವರು ತಮ್ಮ ಹೆಸರು ಹಾಕಿಕೊಳ್ಳಲಿ. ಅದನ್ನು ಬಿಟ್ಟು ಪಿಕೆಕೆ ಸಂಸ್ಥೆ ಹೆಸರು ಹಾಕಿರುವುದು ಖಂಡನೀಯವಾಗಿದೆ ಎಂದರು.