ಸಮಾಜಕ್ಕೆ ಒಳಿತು ಮಾಡಿದರೆ ಬದುಕು ಸಾರ್ಥಕ: ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಅವತಾರ ಪುರುಷರು. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಸತ್ಯದ ನೆಲೆಯಲ್ಲಿ ಸಮಾಜಕ್ಕೆ ಮುಟ್ಟಿಸಿದ್ದು ಮಾತ್ರವಲ್ಲ, ಅದರಂತೆ ನುಡಿದು ನಡೆದು ಸಮಾಜ ಸಮಾಜ ಎಂದೇ ಬದುಕನ್ನು ಶ್ರೀಗಂಧದಂತೆ ಸವೆಸಿದರು.