ಕನ್ನಡ ನಾಡು ಕಂಡ ಮಹಾ ದಾರ್ಶನಿಕ ಸರ್ವಜ್ಞ: ಶಾಸಕ ಯು.ಬಿ.ಬಣಕಾರಕನ್ನಡ ನಾಡು ಕಂಡ ಮಹಾ ದಾರ್ಶನಿಕ, ಕಂಡದ್ದನ್ನು ಕಂಡ ಹಾಗೆ ಕೆಂಡದಂತೆ ಅಭಿವ್ಯಕ್ತಿಸುವ ಮಹಾನಿಷ್ಠುರವಾದಿ, ಅರಮನೆ, ಗುರುಮನೆಗಳ ಹಂಗಿಲ್ಲದೆ ಲೋಕಸಂಚಾರಿಯಾಗಿ ಕನ್ನಡ ನಾಡಿನಲ್ಲಿ ನಡೆದಾಡಿದ ಬಿಚ್ಚು ಮಾತಿನ ಕೆಚ್ಚೆದೆಯ ಸರ್ವಜ್ಞ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.