ಭ್ರಾತೃತ್ವ ಸಂವಿಧಾನದ ನೈಜ ಆಶಯ: ಶಾಮ್ಪ್ರಸಾದಪ್ರಾದೇಶಿಕತೆ, ಕೋಮುವಾದ ಮತ್ತು ಭಾಷೆಗೆ ಸಂಬಂಧಿಸಿದಂತೆ ಎಷ್ಟೇ ಗೊಂದಲಗಳಿದ್ದರೂ ಸಂವಿಧಾನದ ಮೌಲ್ಯಗಳ ಪೈಕಿ ಒಂದಾಗಿರುವ ಭ್ರಾತೃತ್ವ ಮನೋಭಾವ ಎತ್ತಿ ಹಿಡಿದಾಗ ನಮ್ಮ ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಲಭಿಸುತ್ತದೆ ಎಂದು ಕಲಬುರಗಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎಂ. ಶಾಮ್ಪ್ರಸಾದ ಪ್ರತಿಪಾದಿಸಿದರು.