ವಿದ್ಯಾರ್ಥಿಗಳಲ್ಲಿ ಅಚಲ ಗುರಿ ಇರಲಿ: ಶಂಕರ ದೇವನೂರುಅವಿರತ ಶ್ರಮ, ಅಚಲವಾದ ಗುರಿ ಹಾಗೂ ಸತತ ಸಾಧನೆ, ಕನಸುಗಳನ್ನು ನನಸು ಮಾಡಲು ಸಹಾಯವಾಗುತ್ತವೆ. ಯಾವಾಗಲೂ ಅಪ್ರಭುದ್ಧ ವಿಚಾರಗಳನ್ನು ದೂರ ಮಾಡಿ ಸಮಾಜಕ್ಕೆ ಬೆಳಕಾಗಿ ಎಂದು ಮೈಸೂರಿನ ವಿಶ್ರಾಂತ ಮುಖ್ಯ ಇಂಜಿನಿಯರ್ ಹಾಗೂ ಆಧ್ಯಾತ್ಮ ಚಿಂತಕರಾದ ಶಂಕರ ದೇವನೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.