• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kalaburagi

kalaburagi

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಶಿವ ಶರಣೆ ಮಲ್ಲಮ್ಮಳ ಸಂಸಾರದ ಬದುಕು ಇಂದಿಗೂ ಪ್ರಸ್ತುತ: ಸಂಸದ ಡಾ.ಉಮೇಶ ಜಾಧವ ಅಭಿಮತ
ಭರಮರೆಡ್ಡಿ ಅವರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ವಿವಾಹವಾಗಿ ಪತಿಯ ಮುಗ್ದತೆ ಸಾಧು ಸ್ವಭಾವನ್ನು ಅರಿತು, ಸಂಸಾರದಲ್ಲಿ ರೆಡ್ಡಿಯನ್ನು ದೇವರಂತೆ ಉಪಚರಿಸಿ ಪ್ರತಿಯೊಂದು ಕ್ಷಣಕ್ಕೂ ಸನ್ಮಾರ್ಗದತ್ತ ಕೊಂಡ್ಯೊಯ್ದ ಶಿವ ಶರಣೆ ಮಲ್ಲಮ್ಮಳ ಸಂಸಾರದ ಬದುಕು ಇಂದಿಗೂ ಪ್ರಸ್ತುತವಾಗಿದೆ ಎಂದು ಕಲಬುರಗಿ ಮಾಜಿ ಸಂಸದ ಡಾ.ಉಮೇಶ ಜಾಧವ ಹೇಳಿದರು.
ಎನ್.ವಿ.ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಫಲಿತಾಂಶ
ಸ್ಥಳೀಯ ನೂತನ ವಿದ್ಯಾಲಯ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ 2025 ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಜಾಹ್ನವಿ ರಾವ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶ- ಕೊನೆ ಸ್ಥಾನಕ್ಕಿಳಿದ ಕಲಬುರಗಿ ಜಿಲ್ಲೆ!
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕಳೆದ ಬಾರಿಗಿಂತಲೂ 1 ಸ್ಥಾನ ಕೆಳಕ್ಕೆ ಕುಸಿದು ರಾಜ್ಯಕ್ಕೆ ಕೊಟ್ಟ ಕೊನೆಯ 35 ನೇ ಸ್ಥಾನ ಪಡೆದುಕೊಂಡಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ವಜ್ಞ ಪ್ರೌಢ ಶಾಲೆ ಅತ್ಯುತ್ತಮ ಸಾಧನೆ
ನಗರದ ಸರ್ವಜ್ಞ ಪ್ರೌಢ ಶಾಲೆಯ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಜೀತ್ ಚವ್ಹಾಣ 625ಕ್ಕೆ 613 (98.08%) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶ್ರೇಯಾ ತಾವರಗೇರಿ 602 (96.32%) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಗುರುರಾಜ 625ಕ್ಕೆ 590 (94.4%) ಅಂಕದೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ಪುಟಾಣಿ ಪುಸ್ತಕ ಪ್ರಪಂಚದಲ್ಲಿ ಬಸವ ಪ್ರಕಾಶನದ ಹೊಸ ಹೆಜ್ಜೆ
ಕಲ್ಯಾಣ ನಾಡಲ್ಲಿ ಪ್ರಕಾಶನ ರಂಗದಲ್ಲಿ ಹೆಸರವಾಸಿಯಾಗಿರುವ ಇಲ್ಲಿನ ಕೊನೆಕ್‌ ಪರಿವಾರದವರ ಒಡೆತನದ ಬಸವ ಪ್ರಕಾಶನ ಬುಕ್‌ ಸೆಲ್ಲರ್ಸ್‌ ಸಂಸ್ಥೆಯವರು ಇದೇ ಮೊದಲ ಬಾರಿಗೆ ಹೊರ ತಂದಿರುವ ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಮಕ್ಕಳಿಗಾಗಿ ಆಕರ್ಷಕ 7 ನಮೂನೆಯ ಕೃತಿಗಳನ್ನು ಹೊರತರುವ ಮೂಲಕ ಗಮನ ಸೆಳೆದಿದ್ದಾರೆ.
ನಾವು ದೇವರನ್ನು ನೋಡಿಲ್ಲ ಅಂಬೇಡ್ಕರವರೇ ನಮಗೆ ದೇವರು: ಶಾಸಕ ಡಾ. ಅವಿನಾಶ ಜಾಧವ್
ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರು ದೇಶದ ಯಾವುದೇ ಪ್ರಜೆಗೆ ಅನ್ಯಾಯ ಆಗಬಾರದು ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡು ಸಂವಿಧಾನ ರಚನೆ ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನಿಗೆ ಅನ್ಯಾಯ ಆಗಬಾರದು ಎಂಬುವುದು ಅವರ ಕನಸಾಗಿತ್ತು, ಅವರು ಸಾಕಷ್ಟು ಕಷ್ವವನ್ನು ಪಟ್ಟು ನಮಗೆ ಸಂವಿಧಾನ ನೀಡಿದ್ದಾರೆ. ನಾವು ದೇವರನ್ನು ನೋಡಿಲ್ಲ ಅಂಬೇಡ್ಕರ್‌ ಅವರೇ ನಮಗೆ ದೇವರು ಆಗಿದ್ದಾರೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಹೇಳಿದರು.
ಅಂಬೇಡ್ಕರ್‌ ವಿಚಾರಗಳನ್ನು ಅನುಸರಿಸುವ ಅಂಬೇಡ್ಕರ್ ವಾದಿಗಳಾಗಿ: ಶಿಕ್ಷಕ ನಾಗೇಶ ಹರಳಯ್ಯಾ
ದಲಿತರೆಲ್ಲರಿಗೂ ಏಪ್ರಿಲ್ 14 ಹಾಗೂ ಡಿ. 6ಕ್ಕೆ ಬಂದಾಗ ಮಾತ್ರ ಅಂಬೇಡ್ಕರ್ ಅವರು ನೆನಪಿಗೆ ಬರುತ್ತಾರೆ. ನಾವೆಲ್ಲರೂ ಸೀಸನ್ ಅಂಬೇಡ್ಕರ್ ವಾದಿಗಳು ಆಗಿದ್ದೇವೆ ಎಂದು ಶಿಕ್ಷಕ ನಾಗೇಶ ಹರಳಯ್ಯಾ ವಿಷಾದಿಸಿದರು.
ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ
Demand for establishment of paddy buying center
ಬಸವಣ್ಣ ವಚನಗಳಿಂದ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿದೆ: ಪ್ರಾಚಾರ್ಯ ಡಾ ಪಂಡಿತ ಬಿ.ಕೆ
ಕಲ್ಯಾಣನಾಡಿನ ಸಮಾನತೆಯ ಹರಿಕಾರ ಸಮ ಸಮಾಜದ ಕ್ರಾಂತಿಕಾರಿ, ಭಕ್ತಿ ಬಂಡಾರಿ ೧೨ನೇ ಶತಮಾನದ ಬಸವಣ್ಣನವರು ತಮ್ಮ ಭಕ್ತಿಪ್ರಧಾನ ವಚನಗಳಿಂದ ಸಮಾಜ ಸುಧಾರಣೆ ಮಾಡಿ, ಸಮಾಜದ ಏಳಿಗೆಗೆ ದುಡಿದ ಮಹಾನ್‌ ಸುಧಾರಣೆಗಾರ ಆಗಿದ್ದರು ಎಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪಂಡಿತ.ಬಿ.ಕೆ ಹೇಳಿದರು.
ಶಹಾಬಾದ್‌ನಲ್ಲಿ ಬಸವ ಜಯಂತ್ಯೋತ್ಸವದ ಸಂಭ್ರಮ
Basava Jubilee celebrations in Shahabad
  • < previous
  • 1
  • ...
  • 13
  • 14
  • 15
  • 16
  • 17
  • 18
  • 19
  • 20
  • 21
  • ...
  • 207
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved