ಗುಲ್ಬರ್ಗ ವಿವಿಯಲ್ಲಿ 8, 9ರಂದು ಅಂತಾರಾಷ್ಟ್ರೀಯ ಸಮ್ಮೇಳನಗುವಿವಿ, ಉನ್ನತ ಶಿಕ್ಷಣ ಪರಿಷತ್ತು, ಬ್ರಿಟಿಷ್ ಕೌನ್ಸಿಲ್ ಜ್ಞಾನ, ಮೈಕ್ರೋಬಯಲಾಜಿಸ್ಟ್ ಸೊಸೈಟಿ, ಭಾರತೀಯ ಬಯೋಟೆಕ್ ರೀಸರ್ಚ್ ಸೊಸೈಟಿ ಸಹಯೋಗ । ಸಮ್ಮೇಳನದ 2 ದಿನಗಳಲ್ಲಿ 4 ತಾಂತ್ರಿಕ ಗೋಷ್ಠಿಗಳು, 10 ಅಂತಾರಾಷ್ಟ್ರೀಯ ಉಪನ್ಯಾಸ, 4 ಮುಖ್ಯ ಭಾಷಣ, 7 ಆನ್ಲೈನ್ ಭಾಷಣಗಳು.