ನಾಡ ಕಚೇರಿ, ಅಟಲ್ಜೀ ಜನಸ್ನೇಹಿ ಸಿಬ್ಬಂದಿಗಿಲ್ಲ ನೆಮ್ಮದಿರಾಜ್ಯದ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಟಲ್ಜೀ ಜನಸ್ನೇಹಿ ಕೇಂದ್ರಗಳ ಸಿಬ್ಬಂದಿಗೆ ಬರೋಬ್ಬರಿ 9 ತಿಂಗಳಿಂದ ವೇತನವಿಲ್ಲದೆ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಕುಟುಂಬ ನಿರ್ವಾಹಣೆಗಾಗಿ ಪರದಾಡತೊಡಗಿದ್ದಾರೆ.