ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಜಲಮೂಲವಿದ್ದರೂ ನಿತ್ಯ ನೀರಿಗಾಗಿ ಪರದಾಟ: ಘಾಣೂರ
ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಜಲಮೂಲವಿದ್ದರೂ ಕೂಡ ಗ್ರಾಪಂನವರು ಸರಿಯಾಗಿ ನೀರು ಸರಬರಾಜು ವ್ಯವಸ್ಥೆ ಮಾಡದೇ ಇರುವುದರಿಂದ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
ಕಾಕಡಾರತಿ, ಶೋಭಾಯಾತ್ರೆಯಲ್ಲಿ ಭಾಗಿಯಾದ ಭಕ್ತರು
ಭಾರತದ ಚರಿತ್ರೆಯಲ್ಲಿ ವೇದಾಂಗ ಕ್ಷೇತ್ರಕ್ಕೆ ಆದಿಗುರು ಶಂಕರಾಚಾರ್ಯರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಶೃಂಗೇರಿ ಶಂಕರ ಮಠದ ಅಧ್ಯಕ್ಷರಾದ ಆಂಜಿನೇಯ ಕುಲಕರ್ಣಿ ಹೇಳಿದರು.
ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ
ಕಮಲಾಪುರ ಸೇರಿದಂತೆ 60ಕ್ಕೂ ಹೆಚ್ಚು ಗ್ರಾಮಗಳ 25 ಹಳ್ಳಿಗಳು, 25 ತಾಂಡಗಳು, ಪಟ್ಟಣದ ಹತ್ತು ಸಾವಿರ ಜನಸಂಖ್ಯೆ ಸೇರಿದಂತೆ 15ರಿಂದ 20 ಸಾವಿರ ಜನರು ಚಿಕಿತ್ಸೆಗೆ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ.
ವಚನ- ಸಂವಿಧಾನದ ಆಶಯಗಳು ಒಂದೇ ಆಗಿವೆ: ಅರುಣ
ಕರ್ನಾಟಕದ ಸಂದರ್ಭದಲ್ಲಿ ‘ಬುದ್ಧ ಬಸವ ಅಂಬೇಡ್ಕರ್’ ಎನ್ನುವ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಕಾರಣ ಬುದ್ಧನ ಆಶಯಗಳು 12ನೇ ಶತಮಾನದ ವಚನಗಳಲ್ಲಿ ಮರುಮಂಡನೆಯಾಗಿವೆ
ಕೊಲೆ ಪ್ರಕರಣ: ನಾಲ್ವರು ಹಂತಕರ ಬಂಧನ
ಮಣೂರ ಗ್ರಾಮದ ರಮಜಾನ್ ತಾರಾ ಮೇ.11 ರಂದು ಸಾಯಂಕಾಲ 4.30ರ ಸುಮಾರಿಗೆ ಬೈಕ್ ಮೇಲೆ ಉಪ್ಪಾರಹಟ್ಟಿ ರಸ್ತೆಯಲ್ಲಿರುವ ಹೊಲಕ್ಕೆ ಹೋಗಿ ದನಗಳಿಗೆ ನೀರು ಕುಡಿಸಿ ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಆತನನ್ನು ತಡೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಶಂಕರಾಚಾರ್ಯರರ ಧರ್ಮ ನಿಷ್ಠೆ, ಶ್ರದ್ಧೆ ಅನನ್ಯ: ಉಮೇಶಭಟ್ಟ
Adi Shankaracharya, Shankaracharya Jayanti, Jewargi, Jewargi news, umesh bhatta, ಜೇವರ್ಗಿ, ಉಮೇಶಭಟ್ಟ, ಆದಿಶಂಕರಾಚಾರ್ಯರ ಜಯಂತಿ
ತಾಯಿಗೆ ಸಮಾನ ವ್ಯಕ್ತಿ ಬೇರೆ ಯಾರು ಇಲ್ಲ: ಚಂಪಕಲಾ
ವರ್ಣಿಸಲು ಅಸಾಧ್ಯವಾದ ವ್ಯಕ್ತಿ ತಾಯಿ. ಇಡೀ ತನ್ನ ಜೀವನ ಸವೆಸಿ, ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ತಾಯಿಯನ್ನು ಪೂಜ್ಯನೀಯ ಸ್ಥಾನ ನೀಡಿ, ಆರೈಕೆ ಮಾಡಿ, ಗೌರವಿಸಬೇಕಾದದ್ದು ಅವಶ್ಯಕವಾಗಿದೆ ಎಂದು ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಂತಕಿ ಚಂಪಾಕಲಾ ಬಿರಾದಾರ ಹೇಳಿದರು.
ಚಿಮ್ಮಾಇದಲಾಯಿ: ವೀರಭದ್ರೇಶ್ವರ ಜಾತ್ರೆ, ರಥೋತ್ಸವ ಅದ್ಧೂರಿ
ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಆರಾಧ್ಯದೇವ ವೀರಭದ್ರೇಶ್ವರ ಜಾತ್ರೆಯ ರಥೋತ್ಸವ ಅದ್ಧೂರಿಯಾಗಿ ಜರುಗಿತು. ದೇವಸ್ಥಾನ ಆವರಣದಲ್ಲಿ ಅಗ್ನಿ ಪೂಜೆ, ಹೋಮ ಕುಂಭಾಭಿಷೇಕ, ವಿಶೇಷ ಪೂಜೆ ನಡೆಸಲಾಯಿತು.
ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಊಟ ಇಲ್ಲದೆ ಪರದಾಟ
ಆಸ್ಪತ್ರೆಯಲ್ಲಿ ಒಳ ರೋಗಿಗಳಿಗಿಲ್ಲಾ ತಿಂಡಿ, ಊಟದ ವ್ಯವಸ್ಥೆ. ಚಿತ್ತಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಡಳಿತಾಧಿಕಾರಿಗಳು ಒಳ ರೋಗಿಗಳಿಗೆ ಊಟ, ತಿಂಡಿ ನೀಡದೇ ಇರುವದರಿಂದ ಚಿಕಿತ್ಸೆಗೆಂದು ಬರುವ ಬಾಣಂತಿಯರು ಊಟಕ್ಕಾಗಿ ಅವರ ಪೋಷಕರು ಹೆಚ್ಚಿನ ಹಣ ನೀಡಿ ಹೊಟೇಲ್ ಊಟಕ್ಕೆ ಮೊರೆ ಹೋಗಬೇಕಾಗಿದೆ.
ಕಾರು ವ್ಯಾಪಾರಿ ಅಪಹರಣ: ದುಷ್ಟರ ಕೂಟ ಅಂದರ್
ದೇವನೂರ ಗ್ರಾಮದ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಮತ್ತು ಆತನ ಜೊತೆಗೆ ಬಂದಿದ್ದ ರಹೇಮಾನ್ ಹಾಗೂ ಸಮೀರುದ್ದಿನ್ ಎಂಬವರನ್ನು ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ. 10-12 ಮಂದಿಯ ಗ್ಯಾಂಗ್ನಿಂದ ದುಷ್ಕೃತ್ಯ. ಕಲಬುರಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.
< previous
1
...
81
82
83
84
85
86
87
88
89
...
191
next >
Top Stories
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು
ಭಾರತದ ಮೇಲೆ ಮತ್ತೆ ಪಾಕ್ ಸೈಬರ್ ಯುದ್ಧ
ವಕ್ಫ್ ಕಾಯ್ದೆ ವಿಚಾರಣೆ ಹೊಸ ಸಿಜೆಐ ಸುಪರ್ದಿಗೆ