ಕಾರು ವ್ಯಾಪಾರಿ ಅಪಹರಣ ಪ್ರಕರಣ: ಕಲಬುರಗಿಯಲ್ಲಿ ಪ್ರತಿಭಟನೆಹಿಂದೂ ಜಾಗೃತಿ ಸೇನೆ- ಮಡಿವಳ ಸಂಘದಿಂದ ಸರ್ಕಲ್ನಲ್ಲಿ ಪ್ರತಿಭಟನೆ ಮಾಡುತ್ತಲೇ ಕಿಡಿಗೇಡಿಗಳ ಭಾವಚಿತ್ರ ದಹಿಸಿ ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ಸರ್ಕಾರ, ಗೃಹ ಮಂತ್ರಿ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆಗಳು ಕೇಳಿ ಬಂದವು.