ಗೋಲ್ಡ್ ಕಪ್ ಫುಟ್ಬಾಲ್: ಇಂದು ಸೆಮಿಫೈನಲ್ಧಾರಕಾರ ಮಳೆಯ ನಡುವೆಯೂ ನಡೆದ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು, ಮಿಡ್‌ಸಿಟಿ ಸುಂಟಿಕೊಪ್ಪ, ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ. ಸುಂಟಿಕೊಪ್ಪ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.