ಗೌಡಳ್ಳಿ ಬಿಜಿಎಸ್ ಶಾಲೆಯ ಕಲೋತ್ಸವ ಕಾರ್ಯಕ್ರಮ2023-24 ನೇ ಸಾಲಿನ ಗೌಡಳ್ಳಿ ಬಿಜಿಎಸ್ ಶಾಲೆಯ ಕಲೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಶಾಲೆಯ ಹಳೆ ವಿದ್ಯಾರ್ಥಿ ಶಶಿತ್ ಗೌಡ, ಗೌಡಳ್ಳಿ ಪ್ರೌಢಶಾಲೆಯ ಎಚ್.ಎಸ್. ಸಂಜಯ್, ಮಹಮದ್ ಸುಫೈಲ್, ಜಿ,ಆರ್, ಕೌಶಿಕ್ ಇವರನ್ನು ಸನ್ಮಾನಿಸಲಾಯಿತು.