ಹಾರಂಗಿ ಜಲಾಶಯ ಸಾಹಸಿ ವಾಟರ್ ಸ್ಪೋರ್ಟ್ಸ್ ದಿಢೀರ್ ಶುರುಅರಣ್ಯ ವಸತಿ ಮತ್ತು ವಿಹಾರ ಧಾಮ ಜಂಗಲ್ ಲಾಡ್ಜ್ ವತಿಯಿಂದ ಹಾರಂಗಿ ಜಲಾಶಯದಲ್ಲಿ ದಿಢೀರನೆ ವಾಟರ್ ಸ್ಪೋರ್ಟ್ಸ್ ಸಾಹಸಿ ಕ್ರೀಡಾ ಚಟುವಟಿಕೆಗೆ ಅಧಿಕೃತ ಚಾಲನೆ ನೀಡಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆಗೆ ಸ್ಥಳೀಯರು ಹಾಗೂ ನಾಗರಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ.