ಸುಂಟಿಕೊಪ್ಪ: ಸಂಭ್ರಮದ ಗಣೇಶ ಶೋಭಾಯಾತ್ರೆದೇವಾಲಯದಲ್ಲಿ ಪ್ರಧಾನ ಅರ್ಚಕ ಗಣೇಶ್ ಶರ್ಮ, ಮಂಜುನಾಥ್ ಶರ್ಮ, ಗಣೇಶ್ ಉಪಾದ್ಯಾಯ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾಪೂಜೆ ಹಾಗೂ ಗೌರಿ ಗಣೇಶನ ಉತ್ಸವ ಮೂರ್ತಿಗೆ ಕೊನೆಯ ಮಹಾ ಆರತಿ ಮಾಡಲಾಯಿತು. ಬಳಿಕ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಮೂರ್ತಿಯನ್ನು ಕುಳ್ಳಿರಿಸಿ ಬೃಹತ್ ಶೋಭಾಯಾತ್ರೆ ಸಾಗಿತು.