ನಾಳೆಯಿಂದ ಮಡಿಕೇರಿ ಸಂಸದರ ಕಚೇರಿ ಮುಂದೆ ಸಿಐಟಿಯು ಪ್ರತಿಭಟನೆಜ.23ರಂದು ಅಂಗನವಾಡಿ ನೌಕರು ಹಾಗೂ ಬಿಸಿಊಟ ನೌಕರ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಜ.24ರಂದು ಗ್ರಾಮ ಪಂಚಾಯಿತಿ ನೌಕರರ ಹಾಗೂ ಜ.25ರಂದು ಕಾಫಿ ಬೆಳೆಗಾರರು, ಕಟ್ಟಡ ಕಾರ್ಮಿಕರು, ಆಸ್ಪತ್ರೆ ನೌಕರರು ಮತ್ತು ಅಮಾಲಿ ಕಾರ್ಮಿಕರ ಬೇಡಿಕೆಗಳ ಆಧಾರದ ಮೇಲೆ ಹೋರಾಟ ನಡೆಯಲಿದೆ.