ಪತ್ರಿಕೆ ಮಾರಾಟ ವಿತರಣೆಗೆ ಸ್ಥಳ ಅವಕಾಶ: ಪುರಸಭೆ ನಿರ್ಣಯಕುಶಾಲನಗರ ಪಟ್ಟಣದ ಹಿರಿಯ ಪತ್ರಿಕಾ ಏಜೆಂಟ್ ವಿ.ಪಿ. ಪ್ರಕಾಶ್ ಅವರಿಗೆ ಪುರಸಭೆಯ ನೂತನವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣದ ಆವರಣದಲ್ಲಿ ಪತ್ರಿಕೆಗಳನ್ನು ಮಾರಾಟ ವಿತರಣೆ ಮಾಡಲು ಸ್ಥಳ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.