ಬಸವತತ್ವ ಬಿತ್ತರಿಸುವಲ್ಲಿ ಶ್ರಮಿಸಿದ ಲಿಂಗಾನಂದ ಸ್ವಾಮಿಧಾರ್ಮಿಕ ಮಠ, ಪೀಠಗಳಿಗೆ ಸ್ತ್ರೀ ಅರ್ಹಳಲ್ಲ ಎನ್ನುವ ೨೧ನೇ ಶತಮಾನದಲ್ಲಿ ೧೯೭೦ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ರಚಿಸಿ ಡಾ. ಮಾತೆ ಮಹಾದೇವಿ ಅವರನ್ನು ಪೀಠಕ್ಕೇರಿಸಿ, ಸ್ತ್ರೀ ಸ್ವಾತಂತ್ರ್ಯಕ್ಕೆ ಮರುಜೀವ ನೀಡಿದ ಕೀರ್ತಿ ಲಿಂಗಾನಂದ ಸ್ವಾಮಿಗೆ ಸಲ್ಲುತ್ತದೆ.